26ರಂದು ಕೋಳಿ ಎಸ್ರು, ಹದಿನೇಳೆಂಟು ರಾಜ್ಯಾದ್ಯಂತ ರಿಲೀಸ್ಶಿವಮೊಗ್ಗ ನಗರಕ್ಕೆಕೋಳಿ ಎಸ್ರು, ಹದಿನೇಳೆಂಟು ಸಿನಿಮಾಗಳ ನಿರ್ದೇಶಕರು ಆಗಮಿಸಿದ್ದರು. ಕಮಲಾ ನೆಹರೂ ಕಾಲೇಜಿನ ಸಭಾಂಗಣದಲ್ಲಿ ಅಂತರಂಗ ರಂಗಸಂವಾದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಈ ವೇಳೆ ಸಿನಿಮಾಗಳು ಜ.26ರಂದು ಏಕಕಾಲಕ್ಕೆ ಒಟ್ಟಿಗೇ ತೆರೆ ಕಾಳಿವೆ ಎಂದರು. ವಿಶೇಷವೆಂದರೆ, ವಿದ್ಯಾರ್ಥಿಗಳಿಗೆ ಟಿಕೆಟ್ ಪಡೆಯಲು ವಿಶೇಷ ಅವಕಾಶ ನೀಡಿದ್ದಾಗಿ ವಿವರಿಸಿದರು. ನಿರ್ದೇಶಕರಾದ ಚಂಪಾಶೆಟ್ಟಿ, ಪೃಥ್ವಿ ಕೋಣನೂರು ತಮ್ಮ ಅನುಭವಗಳನ್ನು ಹಂಚಿಕೊಂಡರು.