ಡಿ.೩೧ ರವರೆಗೆ ಮನೆ ಮನೆಗೆ ತೆರಳಿ ಜಾನುವಾರ ಗಣತಿತಾಳಿಕೋಟೆ ತಾಲೂಕಿನ ೨೧ನೇ ರಾಷ್ಟ್ರೀಯ ಜಾನುವಾರ ಗಣತಿ ಆರಂಭಗೊಂಡಿದ್ದು, ಎಲ್ಲ ರೀತಿಯ ಸಕಲ ಸಿದ್ಧತೆಯೊಂದಿಗೆ ತಂಡಗಳ ರಚನೆ ಮಾಡಿ, ಅವರಿಗೆ ತರಬೇತಿ ನೀಡಿ, ಗಣತಿ ಸಂಬಂಧಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಾಳಿಕೋಟೆಯ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಧರ್ಮಪ್ಪ ರಾಠೋಡ ತಿಳಿಸಿದ್ದಾರೆ.